ನಮಸ್ಕಾರ ಸ್ನೇಹಿತರೇ, ಕೆನರಾ ಬ್ಯಾಂಕ್ ದೇಶವ್ಯಾಪಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಮುಖ್ಯ ಬ್ರಾಂಚ್‌ಗಳಲ್ಲಿ ಹುದ್ದೆಗಳ ಭರ್ತಿ ಮಾಡಲಾಗುತ್ತಿದೆ. ಬೆಂಗಳೂರು ಅರ್ಬನ್‌ನಲ್ಲಿ 92 ಹುದ್ದೆಗಳು ಖಾಲಿ ಇವೆ, ಮತ್ತು ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಉದ್ಯೋಗಾವಕಾಶಗಳಿವೆ.

ಕೆನರಾ ಬ್ಯಾಂಕ್ ನೇಮಕಾತಿ – ಅಪ್ರೆಂಟಿಸ್ ಹುದ್ದೆಗಳ ವಿವರ
ಹುದ್ದೆಯ ಹೆಸರು | ಒಟ್ಟು ಹುದ್ದೆಗಳು | ಕರ್ನಾಟಕದಲ್ಲಿ ಹುದ್ದೆಗಳು | ಬೆಂಗಳೂರು ಅರ್ಬನ್‌ನಲ್ಲಿ ಹುದ್ದೆಗಳು |
---|---|---|---|
ಅಪ್ರೆಂಟಿಸ್ | 3,000 | 600 | 92 |
ವಯೋಮಿತಿಯ ಸಡಿಲಿಕೆ ವಿವರ
ವರ್ಗ | ವಯೋಮಿತಿಯ ಸಡಿಲಿಕೆ |
---|---|
ಎಸ್ಸಿ/ಎಸ್ಟಿ | 5 ವರ್ಷಗಳು |
ಒಬಿಸಿ | 3 ವರ್ಷಗಳು |
ವಿಶೇಷ ಚೇತನರು | 10 ವರ್ಷಗಳು |
ಅರ್ಜಿಯ ಶುಲ್ಕ ವಿವರ
ವರ್ಗ | ಅರ್ಜಿಯ ಶುಲ್ಕ |
---|---|
ಎಸ್ಸಿ/ಎಸ್ಟಿ, ವಿಶೇಷ ಚೇತನರು | ಶೂನ್ಯ (₹0) |
ಜನರಲ್, ಒಬಿಸಿ | ₹500 |
ಅರ್ಜಿಯ ಪ್ರಮುಖ ದಿನಾಂಕಗಳು
ಕಾರ್ಯಕ್ರಮ | ದಿನಾಂಕ |
---|---|
ಆನ್ಲೈನ್ ಅರ್ಜಿ ಪ್ರಾರಂಭ | 21 ಸೆಪ್ಟೆಂಬರ್ 2024 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನ | 04 ಅಕ್ಟೋಬರ್ 2024 |
ಆಯ್ಕೆ ಪ್ರಕ್ರಿಯೆ ಹಂತಗಳು
ಹಂತ | ವಿವರ |
---|---|
ಮೆರಿಟ್ ಲಿಸ್ಟ್ | ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ |
ಟೆಸ್ಟ್ | ಆಯ್ಕೆಯಾದ ಅಭ್ಯರ್ಥಿಗಳಿಗೆ ಟೆಸ್ಟ್ ನಡೆಸಲಾಗುತ್ತದೆ |
ದಾಖಲಾತಿ ಪರಿಶೀಲನೆ | ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆ |
ತರಬೇತಿ ಅವಧಿ | 1 ವರ್ಷದ ಅವಧಿಗೆ ಆಯ್ಕೆಯಾದವರು ಕರ್ತವ್ಯಕ್ಕೆ ಸೇರಬೇಕಾಗುತ್ತದೆ |
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ.
www.canarabank.com ಗೆ ಭೇಟಿ ನೀಡಿ.
‘Carees >> Recruitment >> Engagement of Graduate Apprentice in Canara Bank Under Apprentices Act, 1961 for FY 2024-25’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
- Gold Price: ಚಿನ್ನದ ಬೆಲೆ ದಿಢೀರ್ ಏರಿಕೆ: ಬೆಂಗಳೂರಿನಲ್ಲಿ ಮಹಿಳೆಯರು, ಆಭರಣ ಪ್ರಿಯರಿಗೆ ಶಾಕ್! - July 3, 2025
- Adike Bele Vime 2025: ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ! - July 3, 2025
- Free Computer Training: 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ: ನಿರುದ್ಯೋಗಿ ಯುವಕರಿಗೆ ಬಂಗಾರದ ಅವಕಾಶ ನೀಡಿದ ಕೆನರಾ ಬ್ಯಾಂಕ್! - July 2, 2025
Ok
ushahrushahr86@gmail.com