ನಮಸ್ಕಾರ, ಸ್ನೇಹಿತರೇ! ನಿಮ್ಮಲ್ಲಿ ಐಟಿಐ ವಿದ್ಯಾರ್ಹತೆಯನ್ನು ಪಡೆದವರು ಉದ್ಯೋಗದ ಹುಡುಕಾಟದಲ್ಲಿದ್ದರೆ, ನಿಮಗಾಗಿ ರಾಜ ರಾಮಣ್ಣ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಟೆಕ್ನಾಲಜಿ (ಆರ್‌ಆರ್‌ಸಿಎಟಿ) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ, ಕೇವಲ ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಮೂಲಕ ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:
ಟ್ರೇಡ್ | ಹುದ್ದೆ ಸಂಖ್ಯೆ |
---|---|
ವೆಲ್ಡರ್ (ಗ್ಯಾಸ್ ಮತ್ತು ಇಲೆಕ್ಟ್ರಾನಿಕ್) | 4 |
ಫಿಟ್ಟರ್ | 22 |
ಮಷಿನಿಸ್ಟ್ | 6 |
ಟರ್ನರ್ | 6 |
ಡ್ರಾಟ್ಸ್‌ಮನ್ (ಮೆಕ್ಯಾನಿಕಲ್) | 8 |
ಮೆಕ್ಯಾನಿಕ್ ರೆಫ್ರಿಜರೇಷನ್ & ಏರ್‌ಕಂಡೀಷನಿಂಗ್ | 4 |
ಇಲೆಕ್ಟ್ರೀಷಿಯನ್ | 10 |
ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ | 2 |
ಇಲೆಕ್ಟ್ರೋಪ್ಲೇಟರ್ | 3 |
ಕೋಪಾ | 6 |
ಪ್ಲಂಬರ್ | 2 |
ಸರ್ವೇಯರ್ | 2 |
ಮೆಷನ್ | 1 |
ಕಾರ್ಪೆಂಟರ್ | 1 |
ಡ್ರಾಟ್ಸ್‌ಮನ್ (ಸಿವಿಲ್) | 1 |
ಸೆಕ್ರೇಟರಿಯಟ್ ಅಸಿಸ್ಟಂಟ್ | 18 |
ವಿದ್ಯಾರ್ಹತೆ:
- ಅಭ್ಯರ್ಥಿಗಳು ಸಂಬಂಧಿಸಿದ ಐಟಿಐ ಶಿಕ್ಷಣವನ್ನು ಪಡೆದಿರಬೇಕು.
- ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ.
ವಯೋಮಿತಿ:
- ಕನಿಷ್ಠ 18 ವರ್ಷ ವಯಸ್ಸು ಮೀರಿರಬೇಕು ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.
- ಅರ್ಜಿ ಸಲ್ಲಿಸಲು ಅರ್ಹರು 09-01-2001 ಮತ್ತು 09-01-2007 ಮಧ್ಯೆ ಜನಿಸಿರಬೇಕು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಪ್ರಾರಂಭದ ದಿನಾಂಕ: 06-09-2024
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-09-2024, ಸಂಜೆ 05 ಗಂಟೆವರೆಗೆ.
- ಮೆರಿಟ್ ಲಿಸ್ಟ್ ಪ್ರಕಟಣೆ ದಿನಾಂಕ: 14-10-2024
- ಅಂತಿಮ ಆಯ್ಕೆ ದಿನಾಂಕ: 19-10-2024
- ಅಂತಿಮ ಆಯ್ಕೆ ಪಟ್ಟಿ: 28-10-2024
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು ನ್ಯಾಷನಲ್ ಅಪ್ರೆಂಟಿಷ್ ಪೋರ್ಟಲ್ ಅಥವಾ ಆರ್‌ಆರ್‌ಸಿಎಟಿ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು:
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಎಸ್‌ಎಸ್‌ಎಲ್‌ಸಿ
+919542960408