ನಮ್ಮ ಈ ದಿನದ ಲೇಖನಕ್ಕೆ ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ. ಯಾರು ಇನ್ಸುರೆನ್ಸ್ ಕಂಪನಿಯಲ್ಲಿ ಉತ್ತಮ ವೇತನದ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದಾರೆ, ಅವರಿಗಾಗಿ ಇದು ಸುವರ್ಣಾವಕಾಶ! ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಈಗ 170 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಅದೂ ಸಹ ಮಾಸಿಕ ರೂ. 88,000 ವರೆಗೆ ವೇತನದೊಂದಿಗೆ.

ಹುದ್ದೆ ವಿವರಗಳು:
ಭಾರತೀಯ ಇನ್ಸುರೆನ್ಸ್ ಕಂಪನಿಯ ನೇಮಕಾತಿ:
ಹುದ್ದೆಗಳ ಹೆಸರು: ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಜೆನೆರಲಿಸ್ಟ್ ಮತ್ತು ಸ್ಪೆಷಲಿಸ್ಟ್) ಸ್ಕೇಲ್-1
ಒಟ್ಟು ಹುದ್ದೆಗಳ ಸಂಖ್ಯೆ: 170
ವಿಭಾಗಗಳು:
- ಅಕೌಂಟ್ಸ್: 50
- ಜೆನೆರಲಿಸ್ಟ್: 120
ಮುಖ್ಯ ತತ್ವಾಂಶಗಳು:
- ಎಸ್‌ಸಿ: 25
- ಎಸ್‌ಟಿ: 12
- ಒಬಿಸಿ: 45
- ಆರ್ಥಿಕವಾಗಿ ಹಿಂದುಳಿದ ವರ್ಗಗಳು: 17
- ಸಾಮಾನ್ಯ ವರ್ಗ: 71
- ಪಿಡಬ್ಲ್ಯೂಡಿ: 13
ವಿದ್ಯಾರ್ಹತೆ:
- ಪದವಿ ಅಥವಾ ಸ್ನಾತಕೋತ್ತರ ಪದವಿ ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಹೊಂದಿರಬೇಕು.
- ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ 60% ಅಂಕಗಳು ಇರಬೇಕು.
- ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕರು ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳು ಅಗತ್ಯ.
ವೇತನ:
ಈ ಹುದ್ದೆಗಳಿಗೆ ಪ್ರತಿ ತಿಂಗಳಿಗೆ ₹80,000 – ₹88,000 ವರೆಗೆ ಸಂಬಳ ನೀಡಲಾಗುತ್ತದೆ.
ವಯೋಮಿತಿ:
- ಕನಿಷ್ಠ: 21 ವರ್ಷ
- ಗರಿಷ್ಠ: 30 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 35 ವರ್ಷ ವಯಸ್ಸಿನ ರಿಯಾಯಿತಿ.
ಮುಖ್ಯ ದಿನಾಂಕಗಳು:
- ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 10 ಸೆಪ್ಟೆಂಬರ್ 2024
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29 ಸೆಪ್ಟೆಂಬರ್ 2024
- ಫೇಸ್-1 ಆನ್‌ಲೈನ್ ಪರೀಕ್ಷೆ: 13 ಅಕ್ಟೋಬರ್ 2024
- ಫೇಸ್-2 ಆನ್‌ಲೈನ್ ಪರೀಕ್ಷೆ: 17 ನವೆಂಬರ್ 2024
ಆಯ್ಕೆ ಪ್ರಕ್ರಿಯೆ:
- ಫೇಸ್ 1, ಫೇಸ್ 2 ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ.
ಹೆಚ್ಚಿನ ಮಾಹಿತಿಗಾಗಿ, ಅರ್ಜಿ ಪ್ರಕ್ರಿಯೆ, ವಿದ್ಯಾರ್ಹತೆ ಮತ್ತು ನೇಮಕಾತಿ ಸಂಬಂಧಿತ ಎಲ್ಲಾ ವಿವರಗಳಿಗೆ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ನ ಅಧಿಕೃತ ವೆಬ್‌ಸೈಟ್‌ಗೆ (www.newindia.co.in) ಭೇಟಿ ನೀಡಿ.
ಅರ್ಜಿಗಾಗಿ ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
- ವಿದ್ಯಾರ್ಹತೆ ಪ್ರಮಾಣಪತ್ರ
- ಇಮೇಲ್ ವಿಳಾಸ
- ಮೊಬೈಲ್ ಸಂಖ್ಯೆ
- ಜನ್ಮದಿನಾಂಕ ಪ್ರಮಾಣ
Sir I am Interested
I have completed my MBA. In Visvesvaraya technological University. I have 3 months experience in finance department
I appreciate the practical advice you’ve given here.